
ಕನ್ನಡ ಮಾಧ್ಯಮ
Kan-1: ಕನ್ನಡ ಮಾಧ್ಯಮದ ಸ್ಪರ್ಧಾ ಆಕಾಂಕ್ಷಿಗಳೇ ಈ ವಿಶಿಷ್ಟ ಜ್ಞಾನ ಕುಟೀರಕ್ಕೆ ನಿಮಗಿದೋ ಭವ್ಯ ಸ್ವಾಗತ!
ಇದೊಂದು ಆಂದೋಲನ. ಕನ್ನಡ ಮಾಧ್ಯಮದಲ್ಲಿಯೇ ಐಎಎಸ್ ಪರೀಕ್ಷೆಯನ್ನು ಬರೆದು ನೀವೆಲ್ಲ ಯಶಸ್ಸು ಗಳಿಸಬೇಕೆನ್ನುವುದು ನನ್ನ ಪ್ರಾಮಾಣಿಕ ಆಸೆ. ಇದಕ್ಕಾಗಿ “ಕನ್ನಡದಲ್ಲಿಯೇ ಐಎಎಸ್ ಮಾಡಿ” ಎಂಬ ಈ ಆಂದೋಲನವನ್ನು
Read More